ಮಹಿಳೆ ಗರ್ಭಕೋಶದಿಂದ 17 ಕೆ.ಜಿ. ಗೆಡ್ಡೆ ತೆಗೆದ ವೈದ್ಯರು
ಬೆಂಗಳೂರು: ಮಹಿಳೆಯ ಗರ್ಭ ಕೋಶದಿಂದ ಮಹತ್ವದ ಶಸ್ತ್ರ ಚಿಕಿತ್ಸೆ ನಡೆಸಿ 17 ಕೆ.ಜಿ. ಗೆಡ್ಡೆ ತೆಗೆದ ಘಟನೆ ನಡೆದಿದೆ. ನಗರದ ರಾಜಾಜಿನಗರದ (ESIC Hospital) ಇಎಸ್‌ಐಸಿ, ಎಂಸಿ ಪಿಜಿಐಎಂಎಸ್‌ಆರ್ ಮತ್ತು ಎಂಹೆಚ್ ಆಸ್ಪತ್ರೆ ವೈದ್ಯರು ರೋಗಿಯ ಗರ್ಭ ಕೋಶದಿಂದ ಮಹತ್ವದ ಶಸ್ತ್ರ…