ಉತ್ತರ ಕರ್ನಾಟಕದ ಜನಪ್ರಿಯ ಗಿರ್ಮಿಟ್‌ಗೆ ಬೆಂಗಳೂರಲ್ಲಿ ಚೆಕ್ ಮಾದರಿಯ ಆಮಂತ್ರಣ
ಬೆಂಗಳೂರು: ನವೋದ್ಯಮಗಳ ನಾಡಾದ ರಾಜಧಾನಿ ಬೆಂಗಳೂರಿನಲ್ಲಿ, ಉತ್ತರ ಕರ್ನಾಟಕದ ಜನಪ್ರಿಯ ತಿನಿಸಾದ ಗಿರ್ಮಿಟ್‌ಗೆ ಹೊಸ ರೂಪ ನೀಡಿರುವ ಹಾವೇರಿ ಮೂಲದ ಯುವ ಉದ್ಯಮಿ ಜಿ.ಸಿ. ಹನುಮಂತ್ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಇಂಜಿನಿಯರಿಂಗ್ ಪದವಿ ಪಡೆದಿದ್ದರೂ, ಮನೆಮಾತಾಗುವ ನವೋದ್ಯಮ ಆರಂಭಿಸಬೇಕೆಂಬ ಕನಸನ್ನು ಹೊತ್ತು,…