ಹುಬ್ಬಳ್ಳಿಯ KLE ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ “ಮುಂದೇ ಬನ್ನಿ ಸ್ಟಾರ್ಟಪ್ ಮೀಟ್‌ಅಪ್”
ಉತ್ತರ ಕರ್ನಾಟಕದ ಉದ್ಯಮಶೀಲತೆಗೆ ಹೊಸ ಉತ್ತೇಜನ – ಡಿಸೆಂಬರ್ 20ರಂದು ಹುಬ್ಬಳ್ಳಿಯಲ್ಲಿ ಮಹತ್ವದ ಸಂವಾದ ಹುಬ್ಬಳ್ಳಿ: ಉತ್ತರ ಕರ್ನಾಟಕದ ಸ್ಟಾರ್ಟಪ್ ಪರಿಸರಕ್ಕೆ ಮತ್ತೊಂದು ಬಲ ನೀಡುವ ಉದ್ದೇಶದಿಂದ “ಮುಂದೇ ಬನ್ನಿ ಸ್ಟಾರ್ಟಪ್ ಮೀಟ್‌ಅಪ್” ಎಂಬ ಮಹತ್ವದ ಉದ್ಯಮಶೀಲತಾ ಸಂವಾದ ಕಾರ್ಯಕ್ರಮವನ್ನು ಡಿಸೆಂಬರ್…