About Us

ಸಮಾಜದಲ್ಲಿ ನಡೆಯುವ ಆಗುಹೋಗುಗಳ ಹೂರಣಗಳು ಸುದ್ದಿಗಳಾಗಿ ಸಂಚಲನ ಮೂಡಿಸುವುದು ಪರಿಪಾಠ. ಹಲವಾರು ಜಾಲತಾಣಗಳ ಸುದ್ದಿಗಳ ಸಾಗರದಲ್ಲಿ ಮಹತ್ವದ ಸುದ್ದಿಗಳು ಮರೆಯಾಗದಂತೆ ಪ್ರಮುಖ ಸುದ್ದಿಗಳಿಗೆ ಆದ್ಯತೆ ನೀಡಿ ಜಾಗತಿಕ ಮಟ್ಟದ ವಿಚಾಗಳೊಂದಿಗೆ ಸ್ಥಳೀಯ ಸಮಾಚಾರಗಳಿಗೂ ಸ್ಥಾನಮಾನ ನೀಡುವ ಸದುದ್ದೇಶದೊಂದಿಗೆ ನಿಮ್ಮೆಲ್ಲರ ಸಹಕಾರದೊಂದಿಗೆ ಸುದ್ದಿ ಪರಿಚಯಿಸುವ ಸಂಗಾತಿ ಈ ತಾಣವಾಗಲಿದೆ. ಸಂಗತಿಗಳು ಇಷ್ಟವಾದಲ್ಲಿ ನಿಮ್ಮ ಸಹಚರರೊಂದಿಗೆ ಹಂಚಿಕೊಂಡು ಜ್ಞಾನ ಸಮೃದ್ಧಿ ಬೆಳವಣಿಗೆಯಾಗಲು ತಮ್ಮ ಪಾಲು ಹೆಚ್ಚಿನದೆ ಆಗಿದೆ. ಆರಂಭ ನಮ್ಮಿಂದಾದರು ಸಹಕಾರ ನಿಮ್ಮಿಂದಲೇ ಅಲ್ವೇ…