Category: ಸಿನಿ ಲೋಕ

ಏರ್‌ಟೆಲ್ ಜೊತೆ ಇತಿಹಾಸ ಸೃಷ್ಟಿಸಿದ ‘ಮಾರ್ಕ್’

ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ‘ಮಾರ್ಕ್’ ಸಿನಿಮಾ ಬಿಡುಗಡೆಯಿಗೆ ಇನ್ನೂ ಒಂದೇ ತಿಂಗಳು ಬಾಕಿ ಇರುವಂತೆ ‘ಮಾರ್ಕ್’ ಚಿತ್ರಕ್ಕೆ ಹಲವು ಹೆಗ್ಗುರುತುಗಳು ಮೂಡಲು ಸಜ್ಜಾಗಿದೆ. ಈಗಾಗಲೇ ಚಿತ್ರತಂಡ ಚಿತ್ರೀಕರಣ ಮುಗಿಸಿದ್ದು, ಪೋಸ್ಟ್-ಪ್ರೊಡಕ್ಷನ್ ಕೆಲಸ ಗರಿಷ್ಠ ಸ್ಪೀಡ್‌ನಲ್ಲಿ ನಡೆಯುತ್ತಿದೆ. ಡಿಸೆಂಬರ್ 25ರ…

ಕೌಂತೇಯ ಅಡ್ಡದಲ್ಲಿ ಮನೋರಂಜನ್ ರವಿಚಂದ್ರನ್

ಮೈಸೂರು: ವಿಭಿನ್ನ ಕಥಾಹಂದರ ಮತ್ತು ಪಾತ್ರ ವಿನ್ಯಾಸಕ್ಕೆ ಹೆಸರಾಗಿರುವ ಸಂಜು ನಿರ್ಮಾಣದ ‘ಕೌಂತೇಯ’ ಚಿತ್ರ ತನ್ನ ವಿಶಿಷ್ಟ ರೂಪ ತಾಳುತ್ತಿದೆ. ಬಹುತೇಕ ಚಿತ್ರೀಕರಣವು ಮೈಸೂರು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದಿದ್ದು, ಈಗಾಗಲೇ ಶೇ.70ರಷ್ಟು ಶೂಟಿಂಗ್ ಪೂರ್ಣಗೊಂಡಿದೆ. ಮೊದಲ ಬಾರಿಗೆ ನೆಗಟಿವ್…

ಟೈಮ್ ಪಾಸ್ ಚಿತ್ರ ತಂಡದಿಂದ ಅದೃಷ್ಟವಂತರಿಗೆ ಅಂಡಮಾನ್ ಟ್ರಿಪ್ ಗಿಫ್ಟ್!

ಹೊಸತನದ ಕಥೆ, ಹೊಸ ಪ್ರಯೋಗ – “ಟೈಮ್ ಪಾಸ್” ಸಿನಿಮಾ ಅಕ್ಟೋಬರ್ 17ರಂದು ರಿಲೀಸ್! ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕಳೆದ ಕೆಲ ತಿಂಗಳುಗಳಿಂದ ಹಿಟ್ ಸಿನಿಮಾಗಳ ಸರಪಳಿ ಮುಂದುವರಿಯುತ್ತಿರುವ ಈ ವೇಳೆಯಲ್ಲಿ, ಒಂದಷ್ಟು ಹೊಸತನ ಮತ್ತು ವಿಭಿನ್ನತೆಯೊಂದಿಗೆ “ಟೈಮ್ ಪಾಸ್” ಎಂಬ…

ಮಾರಿಗಲ್ಲು: ಕದಂಬರ ಕಾಲದ ನಿಧಿಯ ಹುಡುಕಾಟದ ವೆಬ್ ಸೀರೀಸ್

ಬೆಂಗಳೂರು: ಕನ್ನಡದ ಪ್ರಮುಖ ನಿರ್ಮಾಣ ಸಂಸ್ಥೆ ಪಿಆರ್‌ಕೆ ಪ್ರೊಡಕ್ಷನ್ಸ್‌ ಇದೀಗ ಹೊಸ ವೆಬ್ ಸರಣಿ ‘ಮಾರಿಗಲ್ಲು’ (Marigallu) ಘೋಷಿಸಿದ್ದು, ಈ ಸರಣಿ ಅಕ್ಟೋಬರ್ 31ರಿಂದ ZEE5 OTT ವೇದಿಕೆಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ZEE5 ಮತ್ತು ಪಿಆರ್‌ಕೆ ಪ್ರೊಡಕ್ಷನ್ಸ್ ಸಹಯೋಗದಲ್ಲಿ ನಿರ್ಮಿಸಲಾದ ಈ…

ಉಪೇಂದ್ರ – ಪ್ರಿಯಾಂಕಾ ಮೊಬೈಲ್ ಹ್ಯಾಕ್ : ಎಚ್ಚರಿಕೆ ಸಂದೇಶ

ಬೆಂಗಳೂರು: ಕನ್ನಡದ ಸೂಪರ್‌ಸ್ಟಾರ್ ನಟ ಉಪೇಂದ್ರ ಹಾಗೂ ಅವರ ಪತ್ನಿ ನಟಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂಬ ಸುದ್ದಿ ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ವತಃ ಉಪೇಂದ್ರ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿ…

Vikram Ravichandran: ‘ಮುಧೋಳ್’ ಚಿತ್ರದ ಅಪ್ಡೇಟ್‌

ಬೆಂಗಳೂರು: ನಟ ವಿಕ್ರಮ್ ರವಿಚಂದ್ರನ್ ಅವರ ಮುಂದಿನ ಚಿತ್ರ ಮುಧೋಳ್ ಕನ್ನಡ ಸಿನಿರಂಗದಲ್ಲಿ ಹೊಸ ಅಲೆಯನ್ನು ತರುತ್ತಿದೆ. ನಿರ್ಮಾಪಕಿ ರಕ್ಷಾ ಹಾಗೂ ವಿಜಯ್ ಟಾಟಾ ಸಂಹಯೋಗದಲ್ಲಿ ಮುಧೋಳ್ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಹೊರತರಲು ಕೊಲಾಬ್ರೇಶನ್ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಇತ್ತಿಚೆಗೆ ನಟ…

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ಯಲ್ಲಿ ರಾಗಿಣಿ ದ್ವಿವೇದಿ

ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಪಡಿತರ ವಿತರಣೆಯಲ್ಲಿ ನಡೆಯುವ ಆಗು-ಹೋಗುಗಳ ಕಥಾ ಹೊಂದಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಎಂಬ ಚಿತ್ರವು ಕಳೆದ ಎರಡು ತಿಂಗಳ ಹಿಂದಷ್ಟೇ ಸೆಟ್ಟೇರಿತ್ತು. ರಾಗಿಣಿ ದ್ವಿವೇದಿ ಅಭಿನಯದ ಈ ಚಿತ್ರವು ಬಹುತೇಕ ಚಿತ್ರೀಕರಣ ಮಗಿಸಿದ್ದು. ಇದೇ ವರ್ಷಾಂತ್ಯದಲ್ಲಿ ಈ…