ಅಮೆರಿಕ: ವೀಸಾಗಳ ಮೇಲೆ ಹೊಸ ನಿರ್ಬಂಧಗಳ ಪ್ರಸ್ತಾವನೆ
ವಾಷಿಂಗ್ಟನ್ : ಟ್ರಂಪ್ ಸರ್ಕಾರವು ವಿದೇಶಿ ವಿದ್ಯಾರ್ಥಿಗಳು ಮತ್ತು ವಿದೇಶಿ ಮಾಧ್ಯಮ ಸಿಬ್ಬಂದಿಗೆ ನೀಡಲಾಗುವ ವೀಸಾ ಅವಧಿಯಲ್ಲಿ ಹೊಸ ನಿರ್ಬಂಧಗಳನ್ನು ತರಲು ಮುಂದಾಗಿದೆ. ಅಮೆರಿಕಾದ ಹೋಂಲ್ಯಾಂಡ್ ಸೆಕ್ಯುರಿಟಿ ಇಲಾಖೆ (DHS) ಹೊರತಂದಿರುವ ಪ್ರಸ್ತಾವಿತ ನಿಯಮಾವಳಿಯ ಪ್ರಕಾರ, ಇದುವರೆಗೆ ಅನಿಯಮಿತವಾಗಿ ಅನುಮತಿಸಲಾಗುತ್ತಿದ್ದ “ಡ್ಯುರೇಶನ್…