ಕರ್ನಾಟಕದತ್ತ ಜಪಾನ್ ಕಂಪನಿಗಳ ಹೂಡಿಕೆಗೆ ಉತ್ಸುಕ – ಎಂ.ಬಿ. ಪಾಟೀಲ
ಬೆಂಗಳೂರು/ಟೋಕಿಯೋ: ಕರ್ನಾಟಕ ಸರ್ಕಾರ ರೂಪಿಸಿರುವ ಉದ್ಯಮ ಸ್ನೇಹಿ ನೀತಿ ಹಾಗೂ ಹೂಡಿಕೆ ಆಕರ್ಷಿಸುವ ಪರಿಸರದ ಪರಿಣಾಮವಾಗಿ ಜಪಾನ್‌ನ ಹಲವು ಪ್ರಮುಖ ಕಂಪನಿಗಳು ರಾಜ್ಯದತ್ತ ಮುಖ ಮಾಡುತ್ತಿವೆ. ಸೆಮಿಕಂಡಕ್ಟರ್, ಎಲೆಕ್ಟ್ರಿಕ್, ಆಟೋಮೊಬೈಲ್, ಎಲೆಕ್ಟ್ರಾನಿಕ್ಸ್, ಆಟೋಮೋಟಿವ್ ಭಾಗಗಳು, ಅಲಂಕಾರಿಕ ಉತ್ಪನ್ನ, ಇವಿ, ಆಟೋಮೇಷನ್ ಮತ್ತು…
Vikram Ravichandran: ‘ಮುಧೋಳ್’ ಚಿತ್ರದ ಅಪ್ಡೇಟ್
ಬೆಂಗಳೂರು: ನಟ ವಿಕ್ರಮ್ ರವಿಚಂದ್ರನ್ ಅವರ ಮುಂದಿನ ಚಿತ್ರ ಮುಧೋಳ್ ಕನ್ನಡ ಸಿನಿರಂಗದಲ್ಲಿ ಹೊಸ ಅಲೆಯನ್ನು ತರುತ್ತಿದೆ. ನಿರ್ಮಾಪಕಿ ರಕ್ಷಾ ಹಾಗೂ ವಿಜಯ್ ಟಾಟಾ ಸಂಹಯೋಗದಲ್ಲಿ ಮುಧೋಳ್ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಹೊರತರಲು ಕೊಲಾಬ್ರೇಶನ್ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಇತ್ತಿಚೆಗೆ ನಟ…
ಮಹಾತ್ಮಗಾಂಧೀ ಸೇವಾ ಪ್ರಶಸ್ತಿಗೆ ಅರ್ಜಿ ಆಹ್ವಾನ
ಬೆಂಗಳೂರು: ರಾಜ್ಯ ಸರ್ಕಾರವು ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಜನಜೀವನದಲ್ಲಿ ಅಳವಡಿಸಿಕೊಂಡು ಸೇವೆ ಸಲ್ಲಿಸಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗೌರವಿಸುವ ನಿಟ್ಟಿನಲ್ಲಿ “ಮಹಾತ್ಮಗಾಂಧೀ ಸೇವಾ ಪ್ರಶಸ್ತಿ-ಕರ್ನಾಟಕ”ವನ್ನು ನೀಡುತ್ತಿದೆ. ಈ ಪ್ರಶಸ್ತಿ ಐದು ಲಕ್ಷ ರೂಪಾಯಿ ನಗದು ಹಾಗೂ ಗೌರವ ಪತ್ರವನ್ನು ಒಳಗೊಂಡಿದೆ. ಪ್ರಸಕ್ತ…
ಹುಬ್ಬಳ್ಳಿ–ಜೋಧ್‌ಪುರ ನೇರ ರೈಲು: ಜನತೆಗೆ ಸಂತಸದ ಸುದ್ದಿ
ಹುಬ್ಬಳ್ಳಿ: ಗಣೇಶ ಹಬ್ಬದ ಸಂಭ್ರಮಕ್ಕೆ ಮತ್ತೊಂದು ಶುಭಸುದ್ದಿ ಸೇರ್ಪಡೆಯಾಗಿದೆ. ಹುಬ್ಬಳ್ಳಿ ಜನತೆಯ ಬಹುಕಾಲದ ಬೇಡಿಕೆಯಾದ ಹುಬ್ಬಳ್ಳಿ–ಜೋಧ್‌ಪುರ ನೇರ ರೈಲು ಕೊನೆಗೂ ಸಂಚಾರಕ್ಕೆ ಸಿದ್ಧವಾಗಿದೆ. ಮುಂದಿನ ತಿಂಗಳಿಂದ ಈ ರೈಲು ಸಂಚಾರ ಆರಂಭಗೊಳ್ಳಲಿದ್ದು, ಅಧಿಕೃತವಾಗಿ ರೈಲ್ವೆ ಇಲಾಖೆ ಘೋಷಣೆ ಮಾಡಿದೆ. ರೈಲು ಸಂಚಾರದ…
ವಿದ್ಯಾರ್ಥಿವೇತನ: ಆಧಾರ್ ಸೀಡಿಂಗ್ ಅಭಿಯಾನ ಆರಂಭ
ಬೆಂಗಳೂರು : ರಾಜ್ಯ ಸರ್ಕಾರವು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಶಿಕ್ಷಣದ ಬೆಂಬಲಕ್ಕಾಗಿ ಮೆಟ್ರಿಕ್ ಪೂರ್ವ (Pre-Matric) ಮತ್ತು ಮೆಟ್ರಿಕ್ ನಂತರ (Post-Matric) ವಿದ್ಯಾರ್ಥಿ ವೇತನ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಮೂಲಕ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ (SSP) ಮೂಲಕ…
ಹುಬ್ಬಳ್ಳಿಯಲ್ಲಿ ಮಿನಿ ಉದ್ಯೋಗ ಮೇಳ: ಆಗಸ್ಟ್ 30ರಂದು ಅವಕಾಶಗಳ ಹಬ್ಬ
ಹುಬ್ಬಳ್ಳಿ: ಹುಬ್ಬಳ್ಳಿಯ ಉದ್ಯೋಗಾರ್ಥಿಗಳಿಗೆ ಉತ್ತಮ ಸುದ್ದಿ! ನವನಗರದ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ವತಿಯಿಂದ ಮಿನಿ ಉದ್ಯೋಗ ಮೇಳವನ್ನು ಆಗಸ್ಟ್ 30 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನವನಗರದಲ್ಲಿ ಇರುವ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಆವರಣದಲ್ಲಿ…
ಅಮೆರಿಕ: ವೀಸಾಗಳ ಮೇಲೆ ಹೊಸ ನಿರ್ಬಂಧಗಳ ಪ್ರಸ್ತಾವನೆ
ವಾಷಿಂಗ್ಟನ್ : ಟ್ರಂಪ್ ಸರ್ಕಾರವು ವಿದೇಶಿ ವಿದ್ಯಾರ್ಥಿಗಳು ಮತ್ತು ವಿದೇಶಿ ಮಾಧ್ಯಮ ಸಿಬ್ಬಂದಿಗೆ ನೀಡಲಾಗುವ ವೀಸಾ ಅವಧಿಯಲ್ಲಿ ಹೊಸ ನಿರ್ಬಂಧಗಳನ್ನು ತರಲು ಮುಂದಾಗಿದೆ. ಅಮೆರಿಕಾದ ಹೋಂಲ್ಯಾಂಡ್ ಸೆಕ್ಯುರಿಟಿ ಇಲಾಖೆ (DHS) ಹೊರತಂದಿರುವ ಪ್ರಸ್ತಾವಿತ ನಿಯಮಾವಳಿಯ ಪ್ರಕಾರ, ಇದುವರೆಗೆ ಅನಿಯಮಿತವಾಗಿ ಅನುಮತಿಸಲಾಗುತ್ತಿದ್ದ “ಡ್ಯುರೇಶನ್…
PM Svanidhi: ಬೀದಿ ಬದಿ ವ್ಯಾಪಾರಿಗಳಿಗೆ ಭರ್ಜರಿ ಸುದ್ದಿ ನೀಡಿದ ಕೇಂದ್ರ
ನವದೆಹಲಿ: ಲಕ್ಷಾಂತರ ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರ್ಕಾರ ಕೋವಿಡ್-19 ಸಂದರ್ಭದಲ್ಲಿ 2020ರ ಜೂನ್ 1ರಂದು ಪ್ರಾರಂಭಿಸಿದ್ದ ‘ಪ್ರಧಾನ ಮಂತ್ರಿ ಸ್ವನಿಧಿ’ ಯೋಜನೆ ಈಗ ಮತ್ತೊಮ್ಮೆ ವಿಸ್ತಾರ ಮಾಡಿದೆ. ಗಣೇಶ ಚತುರ್ಥಿಯ ದಿನ…
ಬೆಂಗಳೂರು: ಟ್ರಾಫಿಕ್ ದಂಡ ಪಾವತಿಗೆ ಶೇ.50 ರಿಯಾಯಿತಿ
ಬೆಂಗಳೂರು: ಕರ್ನಾಟಕ ಸರ್ಕಾರವು ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡಾ 50ರಷ್ಟು ರಿಯಾಯಿತಿ ನೀಡಲು ಆದೇಶ ಹೊರಡಿಸಿದೆ. ಈ ಸಡಿಲಿಕೆ 2025ರ ಆಗಸ್ಟ್ 23ರಿಂದ ಸೆಪ್ಟೆಂಬರ್ 12ರವರೆಗೆ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗಲಿದೆ ಎಂದು ಸಾರಿಗೆ ಇಲಾಖೆಯ…
ಹುಬ್ಬಳ್ಳಿ : ಪ್ರಯಾಣಿಕರಿಗಾಗಿ ವಿಶೇಷ ಬಸ್ ವ್ಯವಸ್ಥೆ
ಹುಬ್ಬಳ್ಳಿ : ಗಣೇಶ ಚತುರ್ಥಿ ಹಾಗೂ ಸರಣಿ ರಜೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರಯಾಣಿಕರ ಅನುಕೂಲಕ್ಕಾಗಿ ಆಗಸ್ಟ್ 22 ರಿಂದ 31ರವರೆಗೆ ಹೆಚ್ಚುವರಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.…